ಸಾವಯವ ಕೃಷಿಯತ್ತ ರೈತರ ಒಲವು
ವಿಜಯ ದರ್ಪಣ ನ್ಯೂಸ್….. ಸಾವಯವ ಕೃಷಿಯತ್ತ ರೈತರ ಒಲವು ಚನ್ನಪಟ್ಟಣ: ತಾಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದ ಕಮಲ ಫಾರಂನಲ್ಲಿ ರೈತರಿಗಾಗಿ ವಿಶೇಷ ಸಾವಯವ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಕೃಷಿ ಕ್ಷೇತ್ರದಲ್ಲಿ ಹೊಸ ದಾರಿದೀಪವಾಗಿ ಪರಿಣಮಿಸಿದೆ. ಮಳವಳ್ಳಿಯ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಬೆಂಗಳೂರು ಸಮೃದ್ಧಿ ಇವರ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ರೈತರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು ಹಾಗೂ ರೈತಪರ ಚಿಂತಕರಾದ ಸು.ತ ರಾಮೇಗೌಡ ಅವರು ಮಾತನಾಡಿ, “ಇಂದಿನ ಕೃಷಿ … Read more





