ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಉತ್ಸವ
ವಿಜಯ ದರ್ಪಣ ನ್ಯೂಸ್…. ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಮಹೋತ್ಸವ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ಪ್ರತಿವರ್ಷ ಯುಗಾದಿಯ ನಂತರ ಆರಂಭವಾಗುವ ಈ ಮಹೋತ್ಸವಕ್ಕೆ ಈ ಬಾರಿ ಕೂಡ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದ್ಯಾವಪ್ಪತಾತನ ಸಮಾಧಿಗೆ ಹಾಲು, ತುಪ್ಪದ ನೈವೇದ್ಯ ಅರ್ಪಿಸಿದರು. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಮಾರ್ಗದ ದ್ಯಾವಪ್ಪನ ಗುಡಿ(ಜಯಂತಿ ಗ್ರಾಮ)ಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಸನ್ನಿಧಿಯಲ್ಲಿ ಏ.7ರ ಸೋಮವಾರದಿಂದ 12ರ ವರೆಗೂ…