ಭಾಷೆ ಎಂಬ……..,
ವಿಜಯ ದರ್ಪಣ ನ್ಯೂಸ್… ಭಾಷೆ ಎಂಬ…….., ಭಾಷೆ ಎಂಬ ಭಾವ, ಭಾಷೆ ಎಂಬ ಸಂವಹನ ಮಾಧ್ಯಮ, ಭಾಷೆ ಎಂಬ ಸಂಸ್ಕೃತಿ, ಭಾಷೆ ಎಂಬ ಬದುಕು, ಭಾಷೆ ಎಂಬ ಅಭಿಮಾನ, ಭಾಷಾವಾರು ಪ್ರಾಂತ್ಯಗಳು, ಭಾಷೆ ಎಂಬ ಶ್ರೇಷ್ಠತೆಯ ವ್ಯಸನ, ಭಾಷೆ ಎಂಬ ಸಂಕುಚಿತತೆ, ಭಾಷೆ ಎಂಬ ಅನಾವಶ್ಯಕ ವಿವಾದಗಳು…….. ಯಾವ ಭಾಷೆ ಎಷ್ಟು ಹಳೆಯದು ? ಯಾವ ಭಾಷೆಯಿಂದ ಇನ್ಯಾವ ಭಾಷೆ ಹುಟ್ಟಿದೆ ? ಯಾವ ಭಾಷೆಯಿಂದ ಮತ್ಯಾವ ಭಾಷೆ ಸತ್ತಿದೆ ? ಯಾವ ಭಾಷೆ ಶ್ರೇಷ್ಠ ?…