ತಮನ್ನಾ ಭಾಟಿಯಾ ವಿರುದ್ಧದ ಅಸಹನೆ ಕನ್ನಡಿಗರ ಆಳದ ನೋವಿನ ಕೂಗು…….
ವಿಜಯ ದರ್ಪಣ ನ್ಯೂಸ್.. ಕನ್ನಡಿಗರ ಒಳಧ್ವನಿ……. ತಮನ್ನಾ ಭಾಟಿಯಾ ವಿರುದ್ಧದ ಅಸಹನೆ ಕನ್ನಡಿಗರ ಆಳದ ನೋವಿನ ಕೂಗು……. ತಮನ್ನಾ ಭಾಟಿಯಾ ಎಂಬ ಸಿನಿಮಾ ನಟಿಯನ್ನು ಕರ್ನಾಟಕದ ಪಾರಂಪರಿಕ ಉದ್ಯಮ ಸಂಸ್ಥೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮೈಸೂರ್ ಸ್ಯಾಂಡಲ್ ಸೋಪಿನ ಅಧಿಕೃತ ರಾಯಭಾರಿಯಾಗಿ ಆರು ಕೋಟಿಗೂ ಹೆಚ್ಚು ಹಣ ನೀಡಿ ಒಪ್ಪಂದ ಮಾಡಿಕೊಂಡಿದ್ದು, ಅದು ಬಹಿರಂಗವಾದ ತಕ್ಷಣವೇ ಬಹುತೇಕ ಕನ್ನಡ ನಾಡಿನ ಹೋರಾಟದ ಮನಸ್ಸುಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿ ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದವು. ಸಂಸ್ಥೆಯ…