ಆರೋಗ್ಯದ ಬಗ್ಗೆ ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್
ವಿಜಯ ದರ್ಪಣ ನ್ಯೂಸ್…. ಆರೋಗ್ಯದ ಬಗ್ಗೆ ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್ ಶಿಡ್ಲಘಟ್ಟ : ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದು ಮಳ್ಳೂರು ಪುವ್ವಾಡ ಫೌಂಡೇಷನ್ ನ ಡಾ.ಸಂದೀಪ್ ಪುವ್ವಾಡ ತಿಳಿಸಿದರು. ತಾಲ್ಲೂಕಿನ ಮಳ್ಳೂರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ವತಿಯಿಂದ…
